ಆಹಾರ ಮತ್ತು ನಾಗರಿಕ ಸರಬರಾಜು ಯೋಜನೆ ಇಲಾಖೆ

  • ಹೊಸಕೋಟೆ ತಾಲ್ಲೂಕಿನಲ್ಲಿ ಸುಮಾರು 15,383 ಎ.ಪಿ.ಎಲ್. ಪಡಿತರ ಚೀಟಿಗಳು, 45,973 ಬಿ.ಪಿ.ಎಲ್. ಪಡಿತರ ಚೀಟಿಗಳು ಹಾಗೂ 3,505 ಅಂತ್ಯೋದಯ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 64,861 ಪಡಿತರ ಚೀಟಿಗಳನ್ನು ವಿತರಿಸಿ, ಅರ್ಹರಿಗೆ ಸರ್ಕಾರದ ವತಿಯಿಂದ ದೊರೆಯಬಹುದಾದ ಪಡಿತರಗಳನ್ನು ಸಹಕಾರ ಸಂಘ ಸಂಸ್ಥೆಗಳು, ಟಿ.ಎ.ಪಿ.ಸಿ.ಎಂ.ಎಸ್. ಹಾಗೂ ಸರ್ಕಾರಿ ಡಿಪೋಗಳು ಸೇರಿದಂತೆ ಒಟ್ಟು 107 ಸರ್ಕಾರಿ ಪಡಿತರ ಡಿಪೋಗಳಿಂದ ನಿಯಮಾನುಸಾರ ವಿತರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.